French toast
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಒಂದು ಪಕ್ಕಕ್ಕೆ ಬೆಣ್ಣೆ ಸವರಿ ಇನ್ನೊಂದು ಪಕ್ಕವನ್ನು ಸುಟ್ಟ ಬ್ರೆಡ್ಡು.
  2. ಮೊಟ್ಟೆ ಮತ್ತು ಹಾಲಿನಲ್ಲಿ ಅದ್ದಿ ಹುರಿದ ಬ್ರೆಡ್ಡು.